ಈ ಅಕ್ಕಿ ರೊಟ್ಟಿಯನ್ನು ನೀವು ಬೆಳಗಿನ ಉಪಹಾರಕ್ಕೆ ಸುಲಭವಾಗಿ ಮತ್ತು ಶೀಘ್ರವಾಗಿ ತಯಾರಿಸಿಕೊಳ್ಳಬಹುದಾಗಿದೆ. ಇದರೊಂದಿಗೆ ಪಾಲಕ್, ಕ್ಯಾರೆಟ್ನಂತಹ ತರಕಾರಿಗಳನ್ನೂ ಸಹ ಸೇರಿಸಿಕೊಳ್ಳಬಹುದಾಗಿದ್ದು ಆರೋಗ್ಯದ ದೃಷ್ಟಿಯಿಂದಲೂ ಉತ್ತಮವಾದುದಾಗಿದೆ. ನೀವೂ ಕೂಡ ಅಕ್ಕಿ ರೊಟ್ಟಿಯನ್ನು ಮಾಡುವ ವಿಧಾನವನ್ನು ತಿಳಿದುಕೊಳ್ಳಲು ಇಷ್ಟಪಟ್ಟರೆ ಈ ಕೆಳಗೆ ನೋಡಿ. ಬೇಕಾಗುವ ಸಾಮಗ್ರಿಗಳು: ಅಕ್ಕಿ ಹಿಟ್ಟು- 2 ಕಪ್ ಕ್ಯಾರೆಟ್ - 2 ಈರುಳ್ಳಿ- 2 ಕೊತ್ತಂಬರಿ ಸೊಪ್ಪು - ಸ್ವಲ್ಪ ಹಸಿಮೆಣಸು - 2 ಶುಂಠಿ -