ಬೆಂಗಳೂರು: ಹಲಸಿನ ಕಾಯಿಯಲ್ಲಿ ಉಪಯೋಗಕ್ಕೆ ಬರದ ಭಾಗವೇನಿದೆ? ಎಲ್ಲವೂ ಒಂದಕ್ಕೊಂದು ರುಚಿಕರ ಖಾದ್ಯ ಮಾಡಬಹುದಾದ ವಸ್ತುಗಳೇ. ಅದರ ಬೀಜದ ಪಲ್ಯವಂತೂ ವಿಶೇಷ ಘಮ ಕೊಡುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.ಬೇಕಾಗುವ ಸಾಮಗ್ರಿಗಳುಹಲಸಿನ ಬೀಜ ಮಂಗಳೂರು ಸೌತೆ ಖಾರದ ಪುಡಿ ಅರಸಿನ ಪುಡಿ ಬೆಲ್ಲ ಉಪ್ಪು ಒಗ್ಗರಣೆ ಸಾಮಾನುಮಾಡುವ ವಿಧಾನಹಲಸಿನ ಬೀಜವನ್ನು ಜಜ್ಜಿ ಸಿಪ್ಪೆ ತೆಗೆದುಕೊಳ್ಳಿ. ಮಂಗಳೂರು ಸೌತೆಯನ್ನು ತೆಳುವಾಗಿ ಕತ್ತರಿಸಿಕೊಳ್ಳಿ. ಇವೆರಡನ್ನೂ ಖಾರದಪುಡಿ, ಅರಸಿನ ಪುಡಿ, ಬೆಲ್ಲ ಸ್ವಲ್ಪ ಹಾಕಿ