ಬೇಕಾಗುವ ಸಾಮಗ್ರಿಗಳು ಅಕ್ಕಿ ಹಿಟ್ಟು- 1 ಕಪ್ ಹುರಿಗಡಲೆ - 1 ಹಿಡಿ ಬೆಣ್ಣೆ - 1/4 ಕಪ್ ಎಳ್ಳು - 1 ಚಮಚ ಜೀರಿಗೆ - 1/2 ಚಮಚ ಉಪ್ಪು ಕರಿಯಲು ಎಣ್ಣೆ ಮಾಡುವ ವಿಧಾನ: * ಮಿಕ್ಸಿಯಲ್ಲಿ ಹುರಿಗಡಲೆಯನ್ನು ಹಾಕಿ ಪುಡಿ ಮಾಡಿಕೊಳ್ಳಿ * ಪುಡಿ ಮಾಡಿದ ಹುರಿಗಡಲೆಗೆ ಅಕ್ಕಿ ಹಿಟ್ಟು, ಎಳ್ಳು, ಜೀರಿಗೆ, ಉಪ್ಪು ಮತ್ತು ಬೆಣ್ಣೆ ಹಾಕಿ, ಸ್ವಲ್ಪ