ಅಕ್ಕಿ ರೊಟ್ಟಿಯನ್ನು ಬೆಣ್ಣೆ ಅಥವಾ ತುಪ್ಪದೊಂದಿಗೆ ಬಿಸಿಯಾಗಿ ತಿಂದರೆ ಅದರ ರುಚಿಯೇ ಬೇರೆ. ಇದು ತನ್ನದೇ ಆದ ರುಚಿಯನ್ನು ಹೊಂದಿದ್ದರೂ, ನೀವು ಅದನ್ನು ತೆಂಗಿನಕಾಯಿ ಚಟ್ನಿ, ಯಾವುದೇ ಮಸಾಲೆಯುಕ್ತ ಕೆಂಪು ಚಟ್ನಿ, ತರಕಾರಿ ಚಟ್ನಿ ಅಥವಾ ಚಟ್ನಿ ಪುಡಿಯೊಂದಿಗೆ ಸೇವನೆ ಮಾಡಬಹುದು. ಬೇಕಾಗುವ ಸಾಮಾಗ್ರಿಗಳು ಅಕ್ಕಿ ಹಿಟ್ಟು- 2 ಕಪ್ ನೀರು-ಬೇಕಾದಷ್ಟು ಉಪ್ಪು- ರುಚಿಗೆ ತಕ್ಕಷ್ಟು ಅರಿಶಿನ- 1 ಟೀ ಚಮಚ ಜೀರಿಗೆ- 1 ಟೀ ಚಮಚ ಈರುಳ್ಳಿ- 1