ಬೆಳಗಿನ ತಿಂಡಿಗೆ ಶೀಘ್ರವಾಗಿ ರೆಡಿ ಮಾಡಬಹುದಾದ ತಿಂಡಿಗಳಲ್ಲಿ ತಾಳಿಪಟ್ಟು ಸಹ ಒಂದು. ಕೇವಲ ಕೆಲವೇ ಸಾಮಗ್ರಿಗಳೊಂದಿಗೆ ಇದನ್ನು ತಯಾರಿಸಬಹುದಾಗಿದ್ದು ರುಚಿಯಾಗಿಯೂ ಇರುತ್ತದೆ. ತಾಳಿಪಟ್ಟು ತಯಾರಿಸುವ ಸರಳ ವಿಧಾನ ಇಲ್ಲಿದೆ, ಬೇಕಾಗುವ ಸಾಮಗ್ರಿಗಳು: ಜೋಳದ ಹಿಟ್ಟು - 1 ಕಪ್ ಕಡಲೆ ಹಿಟ್ಟು - 1/4 ಕಪ್ ಅಕ್ಕಿ ಹಿಟ್ಟು - 1/2 ಕಪ್ ಈರುಳ್ಳಿ - 2 ಖಾರದ ಪುಡಿ - 1-2 ಚಮಚ ಸೌತೆಕಾಯಿ - 1 (ಮಧ್ಯಮ