Normal 0 false false false EN-US X-NONE X-NONE ಬೆಂಗಳೂರು : ದೋಸೆಗಳನ್ನು ತಿನ್ನಲು ಹೆಚ್ಚಿನವರು ಇಷ್ಟಪಡುತ್ತಾರೆ. ಅದು ನಿಮ್ಮ ನಾಲಿಗೆಯ ರುಚಿಯನ್ನು ಸಹ ಹೆಚ್ಚಿಸುತ್ತದೆ. ಆದರೆ ಒಂದೇ ತರಹದ ದೋಸೆಗಳನ್ನು ತಿನ್ನತಿದ್ದರೆ ಬೇಜಾರಾಗಬಹುದು. ಅದಕ್ಕೆ ಟೊಮೆಟೊ ದೋಸೆ ಮಾಡಿ. ಬೇಕಾಗುವ ಸಾಮಾಗ್ರಿಗಳು : 1 ಗ್ಲಾಸ್ ಅಕ್ಕಿ ಮತ್ತು 1/4 ಗ್ಲಾಸ್ ಉದ್ದಿನ ಬೇಳೆ, ಸ್ವಲ್ಪ ಅವಲಕ್ಕಿ, ಸ್ವಲ್ಪ ಕಡಲೆಬೇಳೆ, ಹಸಿ ಮೆಣಸಿನಕಾಯಿ 3, ಟೊಮೆಟೊ 2