ಬೆಂಗಳೂರು: ಪಾಯಸ ಮಾಡುವ ಶ್ಯಾವಿಗೆ ಬಳಸಿ ಹಲ್ವಾ ಮಾಡಬಹುದು. ಸ್ವಲ್ಪ ವೈವಿದ್ಯಮಯ ಸಿಹಿ ತಿನಿಸು ಮಾಡಬೇಕೆಂದರೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ.ಬೇಕಾಗುವ ಸಾಮಗ್ರಿಗಳುಶ್ಯಾವಿಗೆ ಸಕ್ಕರೆ ತುಪ್ಪ ಏಲಕ್ಕಿ ಗೋಡಂಬಿ ದ್ರಾಕ್ಷಿಮಾಡುವ ವಿಧಾನಶ್ಯಾವಿಗೆಯನ್ನು ತುಪ್ಪದಲ್ಲಿ ಹುರಿದುಕೊಳ್ಳಿ. ನಂತರ ಸ್ವಲ್ಪ ಹಾಲು ಹಾಕಿ ಬೇಯಿಸಿಕೊಳ್ಳಿ. ಪಾಯಸಕ್ಕೆ ಹಾಕುವಷ್ಟು ಹಾಕುವ ಅಗತ್ಯವಿಲ್ಲ. ಶ್ಯಾವಿಗೆ ಬೆಂದ ಮೇಲೆ ಸಕ್ಕರೆ ಹಾಕಿ. ನಂತರ ಸ್ವಲ್ಪ ಸ್ವಲ್ಪವೇ ತುಪ್ಪ ಹಾಕಿ ಚೆನ್ನಾಗಿ ತಿರುವಿ. ಗಟ್ಟಿಯಾಗುತ್ತಾ ಬಂದಂತೆ ಮತ್ತಷ್ಟು ತುಪ್ಪ,