ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ಬೆಳಗಿನ ತಿಂಡಿಯನ್ನು ಸಿದ್ಧ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ನೀವು ಆಫೀಸ್ಗೆ ಹೋಗುತ್ತಿದ್ದರೆ ಬೆಳಗ್ಗೆ ಅಡುಗೆ ಮಾಡಲು ಸಮಯ ಸಿಗುವುದಿಲ್ಲ. ಹೀಗಾಗಿ ನೀವು 5 ನಿಮಿಷದಲ್ಲಿ ಮಾಡಬಹುದಾದ ರುಚಿಯಾದ ಮೊಸರು ಅವಲಕ್ಕಿ ರೆಸಿಪಿ ಇಲ್ಲಿದೆ ನೋಡಿ. ಒಮ್ಮೆ ಟ್ರೈ ಮಾಡಿ.ಬೇಕಾಗುವ ಸಾಮಗ್ರಿಗಳು* ಅವಲಕ್ಕಿ- 1 ಕಪ್ * ಮೊಸರು- 1 ಕಪ್ * ಬೆಲ್ಲ- ಸ್ವಲ್ಪ * ಡ್ರೈ ಫ್ರೂಟ್ಸ್- ಸ್ವಲ್ಪ