ನಮ್ಮ ದೇಹದ ಎಲ್ಲಾ ಕ್ರಿಯೆಗಳು ರಕ್ತ ಪರಿಚಲನೆಯನ್ನು ಅವಲಂಬಿಸಿದೆ. ರಕ್ತದ ಶುದ್ಧೀಕರಣದ ಕೊರತಯಿಂದ ಅಲರ್ಜಿಗಳು, ರೋಗ ನಿರೋಧಕ ಶಕ್ತಿಯ ಕೊರತೆ, ನಿರಂತರವಾದ ತಲೆನೋವು, ಆಯಾಸಗಳು ಮತ್ತು ಚರ್ಮಕ್ಕೆ ಸಂಬಂಧಿಸಿದ ಮೊಡವೆ, ಕಪ್ಪು ಕಲೆಗಳು, ಒಣ ಮತ್ತು ಶುಷ್ಕ ತ್ವಚೆಗಳು ಹೀಗೆ ಹತ್ತು ಹಲವು ಸಮಸ್ಯೆಗಳು ತಲೆದೋರುತ್ತದೆ. ಈ ಸಮಸ್ಯೆಗಳಿಗೆಲ್ಲ ರಕ್ತ ಶುದ್ಧೀಕಾರಕ ಟಾನಿಕ್ ಮತ್ತು ಔಷಧಗಳು ಮಾರುಕಟ್ಟೆಯಲ್ಲಿ ಸಿಗುತ್ತದೆ. ಆದರೆ ಈ ಔಷಧಿಗಳೆಲ್ಲ ನೂರಕ್ಕೆ ನೂರು ಫಲಿತಾಂಶವನ್ನೇನೂ ನೀಡುವುದಿಲ್ಲ. ಯಕೃತ್ತು,