ಇನ್ನೇನು ಈ ವರ್ಷದ ಗಣೇಶ ಚತುರ್ಥಿ ಬರುತ್ತಿದೆ. ಗಣೇಶ ಚತುರ್ಥಿ ಎಂದರೆ ತಿಂಡಿ ತಿನಿಸುಗಳದೇ ಹಬ್ಬ. ಇದು ಮೋದಕ ಪ್ರಿಯ ಗಣೇಶನ ಹಬ್ಬವಾಗಿರುವುದರಿಂದ ಮೋದಕಗಳನ್ನು ತಯಾರಿಸಲೇಬೇಕು. ಹಲವಾರು ಬಗೆಯ ಮೋದಕಗಳನ್ನು ತಯಾರಿಸಬಹುದಾಗಿದ್ದು ಅವುಗಳಲ್ಲಿ ಕೆಲವು ಇಲ್ಲಿವೆ, 1. ಎಳ್ಳಿನ ಮೋದಕ ಬೇಕಾಗುವ ಸಾಮಗ್ರಿಗಳು: ಬಿಳಿ ಎಳ್ಳು - 1/2 ಕಪ್ ಕೊಬ್ಬರಿ ತುರಿ - 1 ಕಪ್ ತುರಿದ ಬೆಲ್ಲ - 1/2 ಕಪ್ ತುಪ್ಪ -