ಬೆಳಗಿನ ತಿಂಡಿಗೆ ಏನಾದರೂ ಹೊಸತು ಮಾಡಬೇಕಲ್ಲಾ ಎಂದು ತಲೆ ಕೆಡಿಸಿಕೊಳ್ಳುವುದು ಬೇಡ. ಉಬ್ಬು ರೊಟ್ಟಿ ಮಾಡಿಕೊಡಿ. ಮಾಡುವ ವಿಧಾನ ನೋಡಿಕೊಳ್ಳಿ.