ಬೆಂಗಳೂರು: ಫ್ರೂಟ್ ಸಲಾಡ್ ಮಾಡಲು ಐಸ್ ಕ್ರೀಂ ಪಾರ್ಲರ್ ಗೇ ಹೋಗಬೇಕೆಂದೇನಿಲ್ಲ. ಮನೆಯಲ್ಲೇ ಆರೋಗ್ಯಕರ ಫ್ರೂಟ್ ಸಲಾಡ್ ಮಾಡಿ ಬೇಕಾದಷ್ಟು ತಿಂದು ಖುಷಿಪಡಿ. ಮಾಡುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳುಮಿಶ್ರ ಹಣ್ಣುಗಳು ಐಸ್ ಕ್ರೀಂಮಾಡುವ ವಿಧಾನಸೇಬು, ದ್ರಾಕ್ಷಿ, ಪೈನಾಪಲ್, ಕಿತ್ತಳೆ, ಮೂಸುಂಬಿ ಹಣ್ಣುಗಳ ಮಿಶ್ರಣವನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದನ್ನು ಒಂದು ಪಾತ್ರೆಯಲ್ಲಿ ಒಲೆಯ ಮೇಲಿರಿಸಿ ಎರಡು ಕುದಿ ಕುದಿಸಿ. ನಂತರ ಆರಿದ ಮೇಲೆ ತಂಪಾಗಲು ಫ್ರಿಜ್ ನಲ್ಲಿಡಿ. ನಂತರ