ಇಳಿಸಂಜೆಯ ಸಮಯದಲ್ಲಿ, ಊಟದ ಜೊತೆಗೆ, ಬಿಡುವಾದಾಗ ಹೀಗೆ ನಾವು ದಿನನಿತ್ಯ ನಾವು ಚಾಟ್ಸ್ಗಳನ್ನು ತಿನ್ನುತ್ತಲೇ ಇರುತ್ತೇವೆ. ಅದು ದಾರಿಯ ಮಧ್ಯದಲ್ಲಿ, ಆಫೀಸಿನಿಂದ ಮನೆಗೆ ಹಿಂದಿರುವಾಗ, ಶಾಲೆಯಿಂದ ಮರಳುವಾಗ ಆದರೂ ಆಗಬಹುದು. ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ಇಂತಹ ತಿಂಡಿಗಳೆಂದರೆ ಪಂಚಪ್ರಾಣ.