ಬೆಂಗಳೂರು: ಸಂಕ್ರಾಂತಿ ಹಬ್ಬಕ್ಕೆ ತಮಿಳುನಾಡಿನ ಕಡೆ ಪೊಂಗಲ್ ಹಬ್ಬ ಅಂತಾರೆ. ಪೊಂಗಲ್ ಹಬ್ಬಕ್ಕೆ ಪೊಂಗಲ್ ತಿಂಡಿಯೇ ವಿಶೇಷ. ಇದು ಎಲ್ಲರಿಗೂ ಗೊತ್ತಿದ್ದರೂ, ಹಬ್ಬದ ವಿಶೇಷವಾಗಿ ಖಾರ ಪೊಂಗಲ್ ಮಾಡುವುದು ಹೇಗೆಂದು ಹೇಳುತ್ತೇವೆ ನೋಡಿಕೊಳ್ಳಿ.ಬೇಕಾಗುವ ಸಾಮಗ್ರಿಗಳುಅಕ್ಕಿ ಹೆಸರು ಬೇಳೆ ಖಾರದ ಪುಡಿ ಕಾಳುಮೆಣಸು ಜೀರಿಗೆ ಕರಿಬೇವು ಶುಂಠಿ ಹಸಿಮೆಣಸುಮಾಡುವ ವಿಧಾನಹೆಸರು ಬೇಳೆಯನ್ನು ಫ್ರೈ ಮಾಡಿಕೊಳ್ಳಿ. ಉಪ್ಪು ಹಾಕಿ ಅಕ್ಕಿ ಮತ್ತು ಹೆಸರು ಬೇಳೆಯನ್ನು ಬೇಯಿಸಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಬೇಕಿದ್ದರೆ ಡ್ರೈ