ಹಪ್ಪಳ ಎಂದರೆ ಕೆಲವರಿಗೆ ಪಂಚಪ್ರಾಣ. ಊಟದ ಜೊತೆಗೆ ಹಪ್ಪಳ ಇರಲೇಬೇಕು. ತರಹೇವಾರಿ ಹಪ್ಪಳದಲ್ಲಿ ಗೆಣಸಿನ ಹಪ್ಪಳ ಮಾಡಿ ರುಚಿ ನೋಡಿ. ಏನೇನ್ ಬೇಕು? ಉಪ್ಪು ಎಣ್ಣೆ ಗೆಣಸು 1 ಕಿಲೋಮಾಡೋದು ಹೇಗೆ?:ಗೆಣಸನ್ನು ಹಬೆಯಲ್ಲಿ ಬೇಯಿಸಿ, ಆರಲು ಬಿಡಿ. ಸಿಪ್ಪೆ ತೆಗೆದು ಉಪ್ಪು ಬೆರೆಸಿ ಒರಳಿನಲ್ಲಿ ರುಬ್ಬಿ. ಆ ಬಳಿಕ ಹಿಟ್ಟಿಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ನಾದಿ. ಸಣ್ಣ ಉಂಡೆಗಳನ್ನು ಮಾಡಿ ಪ್ಲಾಸ್ಟಿಕ್ ಪೇಪರ್ ಮೇಲೆ ಇಟ್ಟು ಬಿಸಿಲಿನಲ್ಲಿ ಒಣಗಿಸಿ. ಆ