ಸಾಯಂಕಾಲದ ಟೀ ಅಥವಾ ಕಾಫಿಯ ಜೊತೆ ತಿನ್ನಲು ಏನಾದರೂ ಇದ್ದರೆ ಹಿತ. ಅದರಲ್ಲೂ ಹೊರಗೆ ಮಳೆ, ಒಳಗೆ ಬಿಸಿ ಬಿಸಿಯಾಗಿ ರುಚಿ ರುಚಿಯಾಗಿ ತಿಂಡಿ ಮಾಡಿಕೊಂಡು ತಿನ್ನುವ ಮಜವೇ ಬೇರೆ. ಅಂತಹ ತಿಂಡಿಗಳ ಪಟ್ಟಿಗೆ ಮಂಡಕ್ಕಿ ಪಕೋಡವೂ ಸೇರಿಕೊಳ್ಳುತ್ತದೆ. ಹಾಗಾದರೆ ಮಾಡುವುದು ಹೇಗೆ ಅಂತಾ ನೋಡೋಣ.. ಬೇಕಾಗುವ ಸಾಮಗ್ರಿಗಳು: ಮಂಡಕ್ಕಿ 4 ಕಪ್ ಆಲೂಗಡ್ಡೆ 1 ಈರುಳ್ಳಿ 1 ಕಡಲೆಹಿಟ್ಟು 1/2 ಕಪ್ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು