ಅನ್ನ ಗೊತ್ತು, ತುಪ್ಪಾನ್ನ ಗೊತ್ತು. ಆದರೆ ಹಪ್ಪಳದ ತುಪ್ಪಾನ್ನ ಮಾಡೋದು ಹೇಗೆ ಅಂತೀರಾ… ಏನೇನ್ ಬೇಕು? ತೆಂಗಿನ ಕಾಯಿ ಅರ್ಧ ಉದ್ದಿನ ಬೇಳೆ 4 ಚಮಚ ಕಡಳೆಬೇಳೆ 8 ಚಮಚ ಉಪ್ಪು ರುಚಿಗಾಗಿ ಇಂಗು 2 ಚಿಟಿಕೆ ಹಪ್ಪಳ 8 ತುಪ್ಪ 3 ಟೀ ಚಮಚಮಾಡೋದು ಹೇಗೆ?: ಅನ್ನ ಉದುರಾಗಿ ಮಾಡಿ ಆರಿಸಬೇಕು. ಉದ್ದಿನ ಬೇಳೆ ಹುರಿದುಕೊಂಡು ತುಪ್ಪಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು. ಅನ್ನಕ್ಕೆ ಒಗ್ಗರಣೆ, ಉದ್ದಿನ ಪುಡಿ, ಕಾಯಿಯ ತುರಿ,