ಬೆಂಗಳೂರು : ಕೊಬ್ಬರಿಯಿಂದ ತಯಾರಿಸಿದ ಯಾವುದೇ ತಿಂಡಿಗಳು ತುಂಬಾ ರುಚಿಕರವಾಗಿರುತ್ತದೆ. ಆದಕಾರಣ ಮಕ್ಕಳು ತುಂಬಾ ಇಷ್ಟಪಡುವಂತಹ ಕೊಬ್ಬರಿ ಲಾಡನ್ನು ಮನೆಯಲ್ಲಿಯೇ ತಯಾರಿಸಿ ಕೊಡಿ.ಕೊಬ್ಬರಿ ಲಾಡು ತಯಾರಿಸಲು ಬೇಕಾದ ಸಾಮಾಗ್ರಿಗಳು: ಕಾಯಿತುರಿ 2 ಕಪ್, ಕಂಡೆನ್ಸಡ್ ಮಿಲ್ಕ್ 2 ಕಪ್, ಸಕ್ಕರೆ 1 ಕಪ್, ಏಲಕ್ಕಿ ಪುಡಿ ಸ್ವಲ್ಪ, ಬಾದಾಮಿ ಸ್ವಲ್ಪ, ತುಪ್ಪ ಸ್ವಲ್ಪಮಾಡುವ ವಿಧಾನ :ಕಾಯಿತುರಿಯನ್ನು ಎಣ್ಣೆ ಹಾಕದೆ ಕಡಿಮೆ ಉರಿಯಲ್ಲಿ ನೀರಿನಾಂಶ ಹೋಗುವವರೆಗೂ ಹುರಿದುಕೊಳ್ಳಿ. ನಂತರ ಅದಕ್ಕೆ ಕಂಡೆನ್ಸಡ್