ಬೆಂಗಳೂರು : ಚಪಾತಿ ಆರೋಗ್ಯಕ್ಕೆ ತುಂಬಾ ಉತ್ತಮವಾದುದು. ಚಪಾತಿಯನ್ನು ಗೋಧಿಯಿಂದ ತಯಾರಿಸುವುದರಿಂದ ಇದರಲ್ಲಿ ಕೊಬ್ಬನಾಂಶ ಕಡಿಮೆ ಇರುತ್ತೆ ಹಾಗೂ ಹಲವು ಖನಿಜಾಂಶಗಳನ್ನು ಒಳಗೊಂಡಿರುವ ಕಾರಣ ದೇಹಕ್ಕೆ ಬೇಕಾದ ಪೌಷ್ಟಿಕಾಂಶ ಈ ಚಪಾತಿಯಿಂದ ಸಿಗುತ್ತದೆ. ಆದಕಾರಣ ಚಪಾತಿಯಿಂದ ನೂಡೆಲ್ಸ್ ಮಾಡಿ. ಬೇಕಾಗುವ ಸಾಮಾಗ್ರಿಗಳು : 5 ಚಪಾತಿ, ಈರುಳ್ಳಿ 2, ಹಸಿಮೆಣಸಿನ ಕಾಯಿ1, ¼ ಕಪ್ ಬೇಯಿಸಿದ ಬಟಾಣಿ, ಸೋಯಾ ಸಾಸ್ ಸ್ವಲ್ಪ, ತುರಿದ ಕ್ಯಾರೆಟ್ 1, ಕಾಳುಮೆಣಸಿನ ಪುಡಿ