Normal 0 false false false EN-US X-NONE X-NONE ಬೆಂಗಳೂರು : ಕಲ್ಲಂಗಡಿ ಹಣ್ಣಿನ ಸಿಪ್ಪೆ ವೆಸ್ಟ್ ಅಂತ ಎಸೆಯುತ್ತೇವೆ. ಆದರೆ ಅದರಲ್ಲಿ ತುಂಬಾ ಆರೋಗ್ಯಕಾರಕ ಅಂಶಗಳಿವೆ. ಆದಕಾರಣ ಅದರಿಂದ ಚಟ್ನಿ ತಯಾರಿಸಿ ತಿಂದರೆ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿ : 1 ಚಮಚ ಉದ್ದಿನಬೇಳೆ, 2 ಚಮಚ ಕಡಲೆಬೇಳೆ, 2 ಚಮಚ ಶೇಂಗಾ, 1 ಚಮಚ ಜೀರಿಗೆ, 1 ಹಿಡಿ ಹಸಿಮೆಣಸಿನಕಾಯಿ. ½ ಕಲ್ಲಂಗಡಿ ಹಣ್ಣಿನ ಸಿಪ್ಪೆ,