ಬೆಂಗಳೂರು : ಮಳೆಗಾಲ ಹತ್ತಿರ ಬರುತ್ತಿದೆ, ಈ ವೇಳೆಯಲ್ಲಿ ಎಲ್ಲರೂ ಇಷ್ಟಪಡುವಂತಹ ಅಕ್ಕಿರೊಟ್ಟಿಯನ್ನು ಮಾಡಿ ತಿನ್ನಿ. ಬೇಕಾಗುವ ಸಾಮಾಗ್ರಿಗಳು: 2 ಕಪ್ ಅಕ್ಕಿ ಹಿಟ್ಟು, /2 ಕಪ್ ಸಣ್ಣಗೆ ಕತ್ತರಿಸಿಟ್ಟುಕೊಂಡ ಈರುಳ್ಳಿ, ಕ್ಯಾರಟ್ ತುರಿ ಒಂದು ಅರ್ಧ ಕಪ್, ¼ ಕಪ್ ಸೌತೆಕಾಯಿ, ಸಬ್ಬಸಿಗೆ ಸೊಪ್ಪು-ಕಾಲು ಕಪ್, ಹಸಿಮೆಣಸಿನಕಾಯಿ- ಒಂದು ದೊಡ್ಡದ್ದು, ಉಪ್ಪು. ಮಾಡುವ ವಿಧಾನ: ಕತ್ತರಿಸಿಟ್ಟುಕೊಂಡ ಈರುಳ್ಳಿ, ಸೌತೆಕಾಯಿ, ಸಬ್ಬಸಿಗೆ ಸೊಪ್ಪು, ತುರಿದ ಕ್ಯಾರೆಟ್, ಹಸಿಮೆಣಸು, ಸೌತೆಕಾಯಿ, ಉಪ್ಪು