Normal 0 false false false EN-US X-NONE X-NONE ಬೆಂಗಳೂರು : ಕೊಬ್ಬರಿ ಮಿಠಾಯಿ ಮಕ್ಕಳಿಗೆ ತುಂಬಾ ಇಷ್ಟ. ಆದಕಾರಣ ಮಕ್ಕಳಿಗೆ ಬೆಲ್ಲದಿಂದ ಸುಲಭವಾಗಿ ಬೆಲ್ಲದ ಕೊಬ್ಬರಿ ಮಿಠಾಯಿ ಮಾಡಿಕೊಡಿ. ಬೇಕಾಗುವ ಸಾಮಾಗ್ರಿಗಳು: 2 ತೆಂಗಿಕಾಯಿ ತುರಿ, ತುಪ್ಪ, ಬೆಲ್ಲ, ಮಾಡುವ ವಿಧಾನ : ಬಾಣಲೆಯಲ್ಲಿ ತುಪ್ಪ ಹಾಕಿ ತೆಂಗಿನ ತುರಿ ಹಾಕಿ ಸ್ವಲ್ಪ ಹುರಿಯಿರಿ. ಬಳಿಕ ಅದಕ್ಕೆ ಬೆಲ್ಲ, ನೀರು ಹಾಕಿ ಮಿಕ್ಸ್ ಮಾಡಿ