Normal 0 false false false EN-US X-NONE X-NONE ಬೆಂಗಳೂರು : ಚಿಕನ್ ಎಂದರೆ ಎಲ್ಲರಿಗೂ ಪ್ರಿಯ. ಅದರಲ್ಲೂ ಕುಂದಾಪುರ ಶೈಲಿಯ ಚಿಕನ್ ಸುಕ್ಕಾ ಸವಿಯಲು ಬಹಳ ಸೊಗಸಾಗಿರುತ್ತದೆ. ಇದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಬೇಕಾಗುವ ಸಾಮಾಗ್ರಿಗಳು : 1ಕೆ.ಜಿ.ಕೋಳಿ ಮಾಂಸ, ಈರುಳ್ಳಿ 1, ಒಣಮೆಣಸು-8, ಕರಿಬೇವು, ಅರಿಶಿನಪುಡಿ ¼ ಚಮಚ, ಬೆಳ್ಳುಳ್ಳಿ-8 ಎಸಳು, ಕೊತ್ತಂಬರಿ ಕಾಳು-1 ಚಮಚ, ಜೀರಿಗೆ-1/2 ಚಮಚ, ಚಕ್ಕೆ-1 ತುಂಡು, ಏಲಕ್ಕಿ-1,