Normal 0 false false false EN-US X-NONE X-NONE ಬೆಂಗಳೂರು : ಪಾಸ್ತಾದಿಂದ ಹಲವು ಬಗೆಯ ಅಡುಗೆಗಳನ್ನು ತಯಾರಿಸಬಹುದು. ಅದರಲ್ಲಿ ಒಂದು ಬಹಳ ರುಚಿಕರವಾದ ರೆಸಿಪಿ ಎಂದರೆ ಪಾಸ್ತಾ ಸೂಪ್. ಇದನ್ನು ಒಮ್ಮೆ ಮಾಡಿ ಸವಿದು ನೋಡಿ. ಬೇಕಾಗುವ ಸಾಮಾಗ್ರಿಗಳು : ಪಾಸ್ತಾ ½ ಕಪ್, ಪಾಸ್ತಾ ಸಾಸ್ 1 ಕಪ್, ಟೊಮೆಟೊ ಸಾಸ್ 1 ಕಪ್, ಚೆನ್ನಾ( ದೊಡ್ಡ ಕಡಲೆ) 3 ಚಮಚ, ತರಕಾರಿ(ಕ್ಯಾರೆಟ್, ಬೀನ್ಸ್)