Normal 0 false false false EN-US X-NONE X-NONE ಬೆಂಗಳೂರು :ಸಾಮಾನ್ಯವಾಗಿ ರವಾಯಿಂದ ಕೇಸರಿಬಾತ್ ತಯಾರಿಸುತ್ತಾರೆ. ಆದರೆ ಅನ್ನದಿಂದಲೂ ಕೂಡ ಸಿಹಿಯಾದ ರುಚಿಕರವಾದ ಕೇಸರಿಬಾತ್ ಮಾಡಬಹುದು. ಬೇಕಾಗುವ ಸಾಮಾಗ್ರಿಗಳು : 2 ಕಪ್ ಅಕ್ಕಿ, 4 ಕಪ್ ಸಕ್ಕರೆ, ½ ನಿಂಬೆ ಹಣ್ಣು, ಸ್ವಲ್ಪ ಕೇಸರಿ, ತುಪ್ಪ, ½ ಕಪ್ ಹಾಲು, ಗೋಡಂಬಿ, ದ್ರಾಕ್ಷಿ, ಉಪ್ಪು. ಮಾಡುವ ವಿಧಾನ : ಮೊದಲಿಗೆ ಅಕ್ಕಿಯಲ್ಲಿ ಅನ್ನವನ್ನು ಮಾಡಿಕೊಳ್ಳಿ. ಬಳಿಕ