ಬೆಂಗಳೂರು : ಸಂಜೆ ಟೀ ಕುಡಿಯುವಾಗ ಅದರ ಜೊತೆಗೆ ತಿನ್ನಲು ಏನಾದರೂ ರುಚಿಕರವಾದ ತಿನಿಸು ಇದ್ದರೆ ಚೆನ್ನಾಗಿರುತ್ತದೆ ಎಂಬ ಬಯಕೆ ಎಲ್ಲರಿಗೂ ಇರುತ್ತದೆ. ಹಾಗಾದ್ರೆ ಸಂಜೆ ಟೀ ಜೊತೆಗೆ ಸೋಯಾಬೀನ್ ಕಬಾಬ್ ತಯಾರಿಸಿ ತಿನ್ನಿ.ಬೇಕಾಗುವ ಸಾಮಾಗ್ರಿಗಳು: ಸೋಯಾಬೀನ್ 10-15, ಶುಂಠಿ-ಬೆಳ್ಲುಳ್ಳಿ ಪೇಸ್ಟ್ 1 ಚಮಚ, ಹಸಿಮೆಣಸಿನಕಾಯಿ 4, ಈರುಳ್ಳಿ 1, ಕೊತ್ತಂಬರಿ ಸೊಪ್ಪು ಸ್ವಲ್ಪ, ಖಾರದ ಪುಡಿ ½ ಚಮಚ, ಗರಂ ಮಸಾಲ 1 ಚಮಚ, ಕಾಳು ಮೆಣಸಿನ ಪುಡಿ