ಬೆಂಗಳೂರು : ಶ್ರಾವಣ ಮಾಸದಲ್ಲಿ ಹೆಚ್ಚಾಗಿ ದೇವರ ಪೂಜೆ ಮಾಡುತ್ತೇವೆ. ಆ ವೇಳೆ ಈ ಸಿಹಿ ಪ್ರಸಾದ ಮಾಡಬಹುದು. ಅಥವಾ ಸಿಹಿ ತಿನ್ನಬೇಕು ಎನಿಸಿದಾಗ ಇದನ್ನು ಮಾಡಿ ಸೇವಿಸಿದರೆ ಉತ್ತಮವಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು : ½ ಕಪ್ ಅವಲಕ್ಕಿ, 1 ಕಪ್ ಬೆಲ್ಲ, 1 ಕಪ್ ಒಣಕೊಬ್ಬರಿ, ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ, ತುಪ್ಪ. ಮಾಡುವ ವಿಧಾನ : ಅವಲಕ್ಕಿಯನ್ನು ಕ್ಲೀನ್ ಮಾಡಿ. ಬಳಿಕ ಒಂದು ಪಾತ್ರೆಯಲ್ಲಿ ಬೆಲ್ಲ ಮತ್ತು