ಈಗೀಗ ಹೋಟೆಲ್ಗಳಲ್ಲಿ ಸಾಮಾನ್ಯವಾಗಿ ಫ್ರೈಡ್ರೈಸ್ ಸಿಗುತ್ತದೆ. ಆದರೆ ಮನೆಗಳಲ್ಲೇ ನಾವು ಸುಲಭವಾಗಿ ಫ್ರೈಡ್ರೈಸ್ ಅನ್ನು ತಯಾರಿಸಿ ರುಚಿ ಸವಿಯಬಹುದು. ಹೇಗೆ ಅಂತೀರಾ..ಒಮ್ಮೆ ಟ್ರೈ ಮಾಡಿ ನೋಡಿ.