ಬೆಂಗಳೂರು : ಸಿರಿಧಾನ್ಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ 8-12% ಫೈಬರ್ ಇರುತ್ತದೆ. ಆದಕಾರಣ ಸಿರಿಧಾನ್ಯಗಳಿಂದ ಗಂಜಿ ಮಾಡಿ ತಿನ್ನಲು ಕಷ್ಟವಾದರೆ ತಿಂಡಿಗಳನ್ನು ಮಾಡಿ ತಿನ್ನಿ.