ಮುಸುಕಿನ ಜೋಳ ಗಟ್ಟಿ ಆರೋಗ್ಯಕ್ಕೆ ಪೂರಕ. ಇಂತಹ ಜೋಳದಿಂದ ಹಪ್ಪಳ ಮಾಡಿ ಬೊಂಬಾಟ್ ರುಚಿ ನೋಡಿ. ಏನೇನು ಬೇಕು?ಮುಸುಕಿನ ಜೋಳದ ಹಿಟ್ಟು 2 ಕಪ್ ಉಪ್ಪು ಒಂದು ಚಮಚ ಪುಡಿ ಇಂದು 1 ಚಮಚ ಮೆಣಸಿನ ಪುಡಿ 1 ಚಮಚ ಜೀರಿಗೆ 1 ಚಮಚ ಅಡುಗೆ ಸೋಡಾ ಒಂದು 1 ಚಮಚಮಾಡೋದು ಹೇಗೆ?ಕುದಿಯುವ ನೀರಿಗೆ ಉಪ್ಪು, ಅಡುಗೆ ಸೋಡಾ, ಇಂಗು, ಜೀರಿಗೆ ಪುಡಿ, ಮೆಣಸಿನ ಪುಡಿ, ಒಂದು ಚಿಕ್ಕ ತುಂಡು