ಮೊಸರನ್ನ, ಚಿತ್ರಾನ್ನ ಇನ್ನಿತರ ಬಗೆ ಬಗೆ ಖಾದ್ಯಗಳು ನಿಮಗೆ ಗೊತ್ತು. ಆದರೆ ಕೊಬ್ಬರಿ ಅನ್ನ ವಿಶೇಷವಾಗಿ ಮಾಡಿದ್ದೀರಾ? ಇಲ್ಲಾಂದ್ರೆ ಈಗಲೇ ಟ್ರೈ ಮಾಡಿ. ಏನೆಲ್ಲಾ ಬೇಕು? ತೆಂಗಿನಕಾಯಿ 1 ಉದ್ದಿನ ಬೇಳೆ ಸಾಸಿವೆ ಅಕ್ಕಿ 4 ಕಪ್ ಒಣಮೆನಸಿನಕಾಯಿ 4 ತುಪ್ಪ ಇಂಗು ಅರಿಶಿನಪುಡಿ ಉಪ್ಪುಮಾಡೋದು ಹೇಗೆ?: ಉದುರು ಅನ್ನ ಮಾಡಿ. ತುಪ್ಪ ಹಾಕಿ ಒಗ್ಗರಣೆ ಕೊಡಿ. ಉದ್ದಿನ ಬೇಳೆ, ಸಾಸಿವೆ, ಒಣಮೆಣಸಿನಕಾಯಿ ತುಂಡು, ಕರಿಬೇವು, ಹಸಿಕೊಬ್ಬರಿ ತುರಿಯನ್ನು ಒಗ್ಗರಣೆಯಲ್ಲಿ