ಹಲಸಿನ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಹಲವಾರು ಪೋಷಕಾಂಶ ಭರಿತ ಈ ಹಣ್ಣನ್ನು ತಿನ್ನುವುದು ಮಾತ್ರವಲ್ಲ ಅದರಿಂದ ಹಲವಾರು ತಿನಿಸುಗಳನ್ನು ತಯಾರಿಸಬಹುದು. ಇವು ರುಚಿಕರವು ಹೌದು ಆರೋಗ್ಯದಾಯಕವು ಹೌದು. ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ತಯಾರಿಸುವಂತ ತಿಂಡಿಗಳಲ್ಲಿ ಹಲಸಿನ ಹಣ್ಣಿನ ಇಡ್ಲಿ/ಕಡಬು ತುಂಬಾನೇ ಜನಪ್ರಿಯ ಅದನ್ನು ಹೇಗೆ ತಯಾರಿಸುವುದು ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ. ಹಲಸಿನ ಹಣ್ಣಿನ ಇಡ್ಲಿ / ಕಡಬು ಬೇಕಾಗುವ ಸಾಮಗ್ರಿಗಳು -