ಬೆಂಗಳೂರು: ಕರಿಬೇವು ಮನೆಯಲ್ಲಿ ತಂದಿಟ್ಟರೆ ತುಂಬಾ ದಿನ ಉಳಿಯೋದಿಲ್ಲ. ಕೆಲವು ದಿನ ಆದ ಮೇಲೆ ಒಣಗಿ ಹಾಳಾಗುತ್ತದಲ್ಲಾ ಎಂದು ಚಿಂತೆ ಮಾಡುವುದು ಬೇಡ. ಅದನ್ನು ಚಟ್ನಿ ಹುಡಿ ಮಾಡಿ ಸದುಪಯೋಗಪಡಿಸಿಕೊಳ್ಳಬಹುದು.ಬೇಕಾಗುವ ಸಾಮಗ್ರಿಗಳುಒಣಗಿದ ಕರಿಬೇವು ಕೊಬ್ಬರಿ ಉಪ್ಪು ಒಣಮೆಣಸು ಹುಳಿ ಧನಿಯಾ ಕಾಳುಮಾಡುವ ವಿಧಾನಕೊಬ್ಬರಿ, ಧನಿಯಾ, ಕರಿಬೇವು, ಒಣಮೆಣಸನ್ನು ಎಣ್ಣೆ ಹಾಕದೇ ಹುರಿದುಕೊಳ್ಳಿ. ಒಂದು ಮಿಕ್ಸಿ ಜಾರಿಗೆ ಫ್ರೈ ಮಾಡಿದ ವಸ್ತುಗಳು, ಉಪ್ಪು, ಹುಳಿ ಸೇರಿಸಿ ನೀರು ಹಾಕದೇ ರುಬ್ಬಿಕೊಳ್ಳಿ. ಚೆನ್ನಾಗಿ