ಬೆಂಗಳೂರು: ಕಿಡ್ನಿ ಎಂಬುದು ನಮ್ಮ ದೇಹದ ಬಹುಮುಖ್ಯ ಅಂಗ. ಕಿಡ್ನಿ ಕಲ್ಲಿನಂತಹ ಸಮಸ್ಯೆಯಿಂದ ಬಳಲುತ್ತಿರುವವರು ಈ ಜ್ಯೂಸ್ ಮಾಡಿ ಕುಡಿದು ನೋಡಿ.ಬೇಕಾಗುವ ಸಾಮಗ್ರಿಗಳು ಮಾವಿನ ಹಣ್ಣು ಕಿತ್ತಳೆ ದ್ರಾಕ್ಷಿ ಕಲ್ಲಂಗಡಿ ಹಣ್ಣುಮಾಡುವ ವಿಧಾನ ಈ ಎಲ್ಲಾ ಹಣ್ಣುಗಳ ಸಿಪ್ಪೆ ತೆಗೆದು ಮಿಕ್ಸಿ ಜಾರ್ ಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದರ ರಸ ತೆಗೆದು ಬೇಕಿದ್ದರೆ ಸ್ವಲ್ಪ ಕಾಳು ಮೆಣಸು ಪುಡಿ ಸೇರಿಸಿಕೊಂಡು ಸೇವಿಸಿ. ಸಕ್ಕರೆ ಬಳಸುವುದು ಬೇಡ. ಸಿಹಿ ಬೇಕೆಂದಿದ್ದರೆ