ಕಣಕ ತಯಾರಿಸಲು ಬೇಕಾಗುವ ಸಾಮಗ್ರಿಗಳು : * 1 ಕಪ್ ಮೈದಾ * 1/4 ಕಪ್ ಚಿರೋಟಿ ರವೆ * 2 ಚಮಚ ತುಪ್ಪ * ಸ್ವಲ್ಪ ನೀರು * ಉಪ್ಪು ರುಚಿಗೆ ತಕ್ಕಷ್ಟು ಹೂರಣ ತಯಾರಿಸಲು ಬೇಕಾಗುವ ಸಾಮಗ್ರಿಗಳು : * 1/2 ಕಪ್ ಹುರಿಗಡಲೆ ಪುಡಿ * 1 ಕಪ್ ಸಕ್ಕರೆ * 1 ಟೀ ಚಮಚ ಗಸಗಸೆ * 1/4 ಕಪ್ ಕೊಬ್ಬರಿ