Normal 0 false false false EN-US X-NONE X-NONE ಬೆಂಗಳೂರು : ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಕೆಲವರು ಮೊಟ್ಟೆ ತಿನ್ನಲು ಇಷ್ಟಪಡುವುದಿಲ್ಲ. ಅಂತವರು ಎಗ್ ರೈಸ್ ತಯಾರಿಸಿ ತಿನ್ನಿ. ಬೇಕಾಗುವ ಸಾಮಾಗ್ರಿಗಳು : ಮೊಟ್ಟೆ 2-3, ಅನ್ನ 1 ಕಪ್, ಈರುಳ್ಳಿ 1, ಹಸಿಮೆಣಸಿನ ಕಾಯಿ 5-6, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಗರಂ ಮಸಾಲ 1 ½ ಚಮಚ, ಕಡ್ಲೆಬೇಳೆ 1