Normal 0 false false false EN-US X-NONE X-NONE ಬೆಂಗಳೂರು : ದೋಸೆಗಳನ್ನು ಹಲವು ವಿಧಗಳಲ್ಲಿ ಮಾಡಬಹುದು. ಹಾಗೇ ಬಾಳೆಹಣ್ಣಿನಿಂದ ಕೂಡ ದೋಸೆ ತಯಾರಿಸಬಹುದು. ಅದು ಹೇಗೆ ಎಂಬುದನ್ನು ತಿಳಿಯೋಣ ಬನ್ನಿ. ಬೇಕಾಗುವ ಸಾಮಾಗ್ರಿಗಳು: 1 ½ ಕಪ್ ಅಕ್ಕಿ, 4 ಬಾಳೆಹಣ್ಣು, 1 ½ ಕಪ್ ಅವಲಕ್ಕಿ, ಬೆಲ್ಲ, ಉಪ್ಪು ಮಾಡುವ ವಿಧಾನ : ನೆನೆಸಿದ ಅಕ್ಕಿ, ಅವಲಕ್ಕಿ ಹಾಕಿ ಮಿಕ್ಸಿಯಲ್ಲಿ ರುಬ್ಬಿ, ಮತ್ತೆ ಬಾಳೆಹಣ್ಣನ್ನು