ಬೆಂಗಳೂರು : ಮೊಟ್ಟೆಯಿಂದ ಹಲವು ಬಗೆಯ ರೆಸಿಪಿಯನ್ನು ಮಾಡಬಹುದು. ಅದು ಬಹಳ ರುಚಿಯಾಗಿಯೂ ಇರುತ್ತದೆ. ಬೇಕು ಅಂತ ಅನಿಸಿದಾಗ ಸುಲಭವಾಗಿ, ಬೇಗನೆ ರೆಡಿಯಾಗುವ ಮೊಟ್ಟೆ ಪಲ್ಯವನ್ನು ಮಾಡುವುದು ಹೇಗೆಂದು ನೋಡೋಣ. ಬೇಕಾಗಿರುವ ಸಾಮಾಗ್ರಿ : ಸಣ್ಣಗೆ ಹೆಚ್ಚಿದ ಈರುಳ್ಳಿ 2, ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಸೊಪ್ಪು, ಹೆಚ್ಚಿದ ಟೊಮೆಟೊ 1, ಬೇಯಿಸಿ ಸಿಪ್ಪೆ ತೆಗೆದ ಮೊಟ್ಟೆ 4, ಅಚ್ಚಖಾರದ ಪುಡಿ 1 ಚಮಚ, 1ಚಿಟಿಕೆ ಅರಶಿನ ಪುಡಿ,