ಕೇಕ್ ಅಂದ್ರೆ ಎಲ್ಲರಿಗೂ ಇಷ್ಟ. ಆದ್ರೆ ಬಹಳಷ್ಟು ಜನರಿಗೆ ಕೇಕ್ ನಲ್ಲಿ ಎಗ್ ಹಾಕುವುದರಿಂದ ತಿನ್ನೋದು ಸ್ವಲ್ಪಕಷ್ಟ. ಈಗ ಹೊರಗಡೆ ಎಗ್ ಲೆಸ್ ಕೇಕ್ ಎಲ್ಲೆಡೆ ಸಿಗತ್ತೆ. ಆದ್ರೆ ಮನೆಯಲ್ಲೇ ತಯಾರಿಸಿ ಸವಿಯುವುದರಲ್ಲಿರುವ ಖುಷಿನೇ ಬೇರೆ. ಹಾಗಾದ್ರೆ ಎಗ್ ಲೆಸ್ ಕೇಕ್ ನ್ನು ಮನೆಯಲ್ಲೇ ಈಸಿಯಾಗಿ ತಯಾರಿಸುವುದು ಹೇಗೆ ಇಲ್ಲಿದೆ ಮಾಹಿತಿ. ಬೇಕಾಗುವ ಸಾಮಗ್ರಿಗಳು: * ಮೈದಾ - 2 ಕಪ್ * ಅಡುಗೆ ಸೋಡಾ - ಒಂದು