ಬಾಳೆಹಣ್ಣಿನಿಂದ ವಿಧ ವಿಧವಾದ ಖಾದ್ಯಗಳನ್ನು ತಯಾರಿಸಬಹುದು. ಅವು ರುಚಿಯಾಗಿಯೂ ಶುಚಿಯಾಗಿಯೂ ಇರುತ್ತದೆ. ಅದರಲ್ಲಿ ಬಾಳೆಹಣ್ಣಿನ ಶ್ಯಾವಿಗೆಯೂ ಒಂದು. ಬೇಕಾಗುವ ಸಾಮಗ್ರಿಗಳು : ಅಕ್ಕಿ 2 ಕಪ್ ಬಾಳೆಹಣ್ಣು 12 ರಿಂದ 13 ಬೆಲ್ಲ 1/2 ಕಪ್ ರುಚಿಗೆ ತಕ್ಕಷ್ಟು ಉಪ್ಪು ಏಲಕ್ಕಿ 5 ರಿಂದ 6 ಮಾಡುವ ವಿಧಾನ : ಮೊದಲು ಅಕ್ಕಿಯನ್ನು 3 ರಿಂದ 4 ಗಂಟೆಗಳ ಕಾಲ ನೆನೆಸಿಡಬೇಕು. ನೆನೆಸಿಟ್ಟ ಅಕ್ಕಿಯನ್ನು ತೊಳೆದು