ಬೆಂಗಳೂರು : ಮಕ್ಕಳು ಹೆಚ್ಚಾಗಿ ಐಸ್ ಕ್ರೀಂನ್ನು ಇಷ್ಟಪಡುತ್ತಾರೆ. ಈಗ ಮಾವಿನ ಹಣ್ಣಿನ ಸೀಸನ್ ಇರುವುದರಿಂದ ಮನೆಯಲ್ಲಿಯೇ ಮಕ್ಕಳಿಗೆ ಸುಲಭವಾಗಿ ಮಾವಿನ ಹಣ್ಣಿನ ಐಸ್ ಕ್ರೀಂ ನ್ನು ತಯಾರಿಸಿ ತಿನ್ನಿಸಿ.ಮಾವಿನ ಹಣ್ಣಿನ ಐಸ್ ಕ್ರೀಂಗೆ ಬೇಕಾಗುವ ಸಾಮಾಗ್ರಿ: 2 ಕಪ್ ಮಾವಿನ ಹಣ್ಣಿನ ತಿರುಳು, 1 ಕಪ್ ಹಾಲಿನ ಕೆನೆ, 1 ಕಪ್ ಸಕ್ಕರೆ. ಮಾಡುನ ವಿಧಾನ: ಮಿಕ್ಸಿ ಜಾರಿಗೆ ಮಾವಿನ ಹಣ್ಣಿನ ತಿರುಳು, ಹಾಲಿನ ಕೆನೆ, ಸಕ್ಕರೆ ಹಾಕಿ