Normal 0 false false false EN-US X-NONE X-NONE ಬೆಂಗಳೂರು : ಲಾಕ್ ಡೌನ್ ನ ಈ ಸಮಯದಲ್ಲಿ ಮಕ್ಕಳು ಮನೆಯಲ್ಲಿಯೇ ಹಠ ಮಾಡುತ್ತಿರುತ್ತಾರೆ. ಆಗ ಅವರಿಗೆ ಮನೆಯಲ್ಲಿ ಈ ಹಲ್ವಾ ತಯಾರಿಸಿ ನೀಡಿದರೆ ಅವರು ಖುಷಿ ಪಡುತ್ತಾರೆ. ಬೇಕಾಗುವ ಸಾಮಾಗ್ರಿಗಳು: ½ ಕಪ್ ಕಾರ್ನ್ ಪ್ಲೋರ್, ¼ ಕಪ್ ಸಕ್ಕರೆ, 3 ಟೇಬಲ್ ಚಮಚ ತುಪ್ಪ ಅಥವಾ ಎಣ್ಣೆ, ನಿಂಬೆ ಹಣ್ಣು, ಫುಡ್ ಕಲರ್, ನಟ್ಸ್.