ಬೆಳಗಿನ ತಿಂಡಿಗೆ ಮಕ್ಕಳಿಗೆ ಇಷ್ಟವಾಗೋ ತಿನಿಸುಗಳಲ್ಲಿ ಕೆಚಪ್ ಕುಡಾ ಒಂದು. ಇದನ್ನು ಸ್ಯಾಂಡ್ವಿಚ್, ಬಜ್ಜಿ ಹೀಗೆ ತರಹೇವಾರಿ ತಿನಿಸುಗಳಿಗೆ ನೆಂಚಿಕೊಳ್ಳಲು ಕೆಚಪ್ ಉತ್ತಮ ಕಾಂಬಿನೇಷನ್ ಎಂದೇ ಹೇಳಬಹುದು ಆದರೆ ಕೆಲವರಿಗೆ ಅಂಗಡಿಗಳಲ್ಲಿ ಸಿಗುವ ಕೆಚಪ್ಗಳು ರಾಸಾಯನಿಕದಿಂದ ಕೂಡಿರುತ್ತವೆ ಎಂಬ ಸಂಶಯವಿರುತ್ತದೆ, ಅಂತಹವರಿಗಾಗಿಯೇ ಮನೆಯಲ್ಲಿಯೇ ರುಚಿಕರವಾದ ಆರೋಗ್ಯಕ್ಕೂ ಉತ್ತಮವಾಗಿರುವ ಟೊಮೇಟೊ ಕೆಚಪ್ ಹೇಗೆ ಮಾಡುದು ಎಂಬುದು ಇಲ್ಲಿದೆ.