ಬೆಂಗಳೂರು : ಬೇಸಿಗೆಯಲ್ಲಿ ತುಂಬಾ ಸೆಕೆ ಇರುವುದರಿಂದ ದೇಹ ತುಂಪಾಗಿಡುವುದು ತುಂಬಾ ಉತ್ತಮ. ಆದ್ದರಿಂದ ಬೇಸಿಗೆಯಲ್ಲಿ ಪನ್ನೀರ್ ಮೊಸರು ಸಾರು ತಯಾರಿಸಿ ತಿನ್ನಿ, ಇದು ದೇಹವನ್ನು ತಂಪಾಗಿಡುತ್ತದೆ.ಬೇಕಾಗುವ ಸಾಮಾಗ್ರಿಗಳು: ಪನ್ನೀರ್ 200 ಗ್ರಾಂ, ಹಸಿ ಬಟಾಣಿ ½ ಕಪ್, ಜೀರಿಗೆ ½ ಚಮಚ, ಸಾಸಿವೆ ಸ್ವಲ್ಪ, ಇಂಗು, ಹಸಿ ಮೆಣಸಿನಕಾಯಿ 2, ಖಾರದ ಪುಡಿ ಸ್ವಲ್ಪ, ½ ಚಮಚ ಅರಶಿನ, ಸ್ವಲ್ಪ ಕೊತ್ತಂಬರಿ ಸೊಪ್ಪು, ರುಚಿಗೆ ತಕಷ್ಟು ಉಪ್ಪು, ಎಣ್ಣೆ.