ಗ್ರೀನ್ಚಿಲ್ಲಿ ಬ್ರೆಡ್ ಆಮ್ಲೆಟ್ ಬೇಕಾಗುವ ಸಾಮಗ್ರಿ: ಮೊಟ್ಟೆ 2 ಉಪ್ಪು, ಅರಿಶಿಣ ಚಿಟಿಕೆ ಖಾರದ ಪುಡಿ ಚಿಟಿಕೆ ಕಾಳುಮೆಣಸಿನ ಪುಡಿ ಚಿಟಿಕೆ ಹಸಿಮೆಣಸು & ಪುದಿನಾ ಟೊಮೆಟೊ ಕೆಚಪ್ 2 ಚಮಚ ಮೊದಲು ಒಂದು ಚಿಕ್ಕ ಜಾರಿನಲ್ಲಿ ಹಸಿಮೆಣಸು, ಪುದಿನಾ ಮತ್ತು ಉಪ್ಪನ್ನು ಹಾಕಿಕೊಂಡು ರುಬ್ಬಿಕೊಳ್ಳಿ ಅದಕ್ಕೆ ನೀರನ್ನು ಹಾಕಬೇಡಿ ನಂತರ ಒಂದು ಬೌಲ್ನಲ್ಲಿ ಮೊಟ್ಟೆ ಒಡೆದು ಹಾಕಿ ಅದಕ್ಕೆ ಉಪ್ಪು, ಅರಿಶಿಣ, ಖಾರದ ಪುಡಿ ಮತ್ತು ಕಾಳುಮೆಣಸಿನ