ಬೇಕಾಗುವ ಪದಾರ್ಥಗಳು - 4 ಮೊಟ್ಟೆ 2 ಕಪ್ ಮೈದಾ 1 ಈರುಳ್ಳಿ(ಚಿಕ್ಕದಾಗಿ ಹೆಚ್ಚಿದ್ದು, ಅದರ ಮೇಲೆ 1 ಚಮಚ ವಿನೆಗರ್ ಹಾಕಿಡಿ) ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನಕಾಯಿ 2-3 1 ಚಮಚ ಖಾರದ ಪುಡಿ ಟೊಮೆಟೊ ಸಾಸ್ ಚಿಲ್ಲಿ ಸಾಸ್ ನಿಂಬೆ ರಸ ಸೌತೆಕಾಯಿ ಎಣ್ಣೆ ಉಪ್ಪು ಮಾಡುವ ವಿಧಾನ- * ಮೈದಾಕ್ಕೆ ಸ್ವಲ್ಪ ನೀರು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ಪರೋಟದ ಹದಕ್ಕೆ ಕಲೆಸಿ.