ಬಾರ್ಲಿಯು ಆರೋಗ್ಯಕ್ಕೆ ಪೂರಕವಾದ ಒಂದು ಧಾನ್ಯ. ಇದರಿಂದ ನಾನಾ ವಿಧದ ಖಾದ್ಯಗಳನ್ನು ಮಾಡಿ ಸವಿಯಬಹುದು. 1) ಬಾರ್ಲಿ ಚಪಾತಿ: ತಯಾರಿಸಲು ಬೇಕಾಗುವ ಸಾಮಗ್ರಿಗಳು: * ಬಾರ್ಲಿ ಹಿಟ್ಟು 1 ಕಪ್ * ನೀರು 1 ಕಪ್ * ಚಿಟಿಕೆಯಷ್ಟು ಉಪ್ಪು * ತುಪ್ಪ ಒಂದು ಚಮಚ ತಯಾರಿಸುವ ವಿಧಾನ: ಮೊದಲು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ ಉಪ್ಪು ಮತ್ತು ತುಪ್ಪವನ್ನು ಹಾಕಬೇಕು. ನಂತರ ಬಾರ್ಲಿಯನ್ನು