ತಯಾರಿಸಲು ಬೇಕಾಗುವ ಸಾಮಗ್ರಿಗಳು : * 100 ಗ್ರಾಂ ಬೆಳ್ಳುಳ್ಳಿ * 50 ಗ್ರಾಂ ಒಣಮೆಣಸು * 25 ಗ್ರಾಂ ಹುಣಸೆಹುಲಿ * 25 ಗ್ರಾಂ ಉಪ್ಪು ತಯಾರಿಸುವ ವಿಧಾನ : ಮೊದಲು ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆದು ಎಣ್ಣೆಯಲ್ಲಿ ಕರಿದಿಟ್ಟುಕೊಳ್ಳಬೇಕು. ಹಾಗೆಯೇ ಒಣಮೆಣಸನ್ನೂ ಕರಿಯಬೇಕು. ನಂತರ ಹುರಿದಿಟ್ಟ ಬೆಳ್ಳುಳ್ಳಿ, ಹುರಿದ ಮೆಣಸು, ಉಪ್ಪು ಮತ್ತು ಹುಳಿಯನ್ನು ಸೇರಿಸಿ ಮಿಕ್ಸಿಗೆ ಹಾಕಿ ಗರಿಗರಿಯಾಗಿ ರುಬ್ಬಿಕೊಳ್ಳಬೇಕು. ( ಹುಣಸೆಹುಳಿಯ