ಬೆಂಗಳೂರು: ಅಡುಗೆ ಮನೆಯಲ್ಲಿ ಏನೇ ಸಿಹಿ ಇಟ್ಟರೂ ಇರುವೆ ಕಾಟ ಎಂದು ಗೊಣಗುವವರಿಗೆ ಇಲ್ಲಿದೆ ಒಂದು ಸುಲಭ ಉಪಾಯ. ವಿನೇಗರ್ ವಿನೇಗರ್ ಮತ್ತು ನೀರು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ನಿಮ್ಮ ಅಡುಗೆ ಮನೆಯ ಕಪಾಟು, ಪಾತ್ರೆ, ಸಾಮಾನು ಇಡುವ ಜಾಗದಲ್ಲಿ ಒರೆಸಿ. ಇರುವೆಗೆ ವಿನೇಗರ್ ವಾಸನೆ ಆಗದು. ಹಾಗಾಗಿ ಖಂಡಿತಾ ಆ ಸ್ಥಳದಲ್ಲಿ ಸುಳಿಯದು!ಸಿಟ್ರಸ್ ಸಿಪ್ಪೆಗಳು ಕಿತ್ತಳೆ, ನಿಂಬೆ ಹಣ್ಣು, ಸೌತೆಕಾಯಿ ಸಿಪ್ಪೆಗಳು ಇದ್ದೇ ಇರುತ್ತದಲ್ಲಾ? ಇದನ್ನು ಕಸದಬುಟ್ಟಿಗೆ