ಸಿಹಿ ತಿಂಡಿಯನ್ನು ಇಷ್ಟಪಡುವವರು ಮೈಸೂರ್ಪಾಕ್ ಅನ್ನು ಇಷ್ಟಪಟ್ಟೇ ಪಡುತ್ತಾರೆ. ಅದರೆ ಅಂಗಡಿಗಳಿಂದ ತಂದು ಮೈಸೂರ್ಪಾಕ್ ಅನ್ನು ಸವಿಯುವುದಕ್ಕಿಂತ ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಅದು ಹೇಗೆ ಎಂದು ತಿಳಿಸಿಕೊಡ್ತೀವಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ...ತಯಾರಿಸಲು ಬೇಕಾಗುವ ಸಾಮಗ್ರಿಗಳು : * ಕಡಲೆಹಿಟ್ಟು 1 ಕಪ್ * ಸಕ್ಕರೆ 3 ಕಪ್ * ನೀರು 2 ಕಪ್ * ತುಪ್ಪ 2 1/2 ಕಪ್ ತಯಾರಿಸುವ ವಿಧಾನ :